ಪುಂಜಾಲಕಟ್ಟೆ: ಆಟೋ ರಿಕ್ಷಾ ನಿಲ್ದಾಣದಲ್ಲಿ ಆಯುಧ ಪೂಜೆ

0

ಪುಂಜಾಲಕಟ್ಟೆ: ನವರಾತ್ರಿ ಅಂಗವಾಗಿ ಅ.11ರಂದು ಪುಂಜಾಲಕಟ್ಟೆ ಆಟೋ ರಿಕ್ಷಾ ನಿಲ್ದಾಣದಲ್ಲಿ ರಿಕ್ಷಾ ಚಾಲಕರು ಮತ್ತು ಮಾಲಕರ ನೇತೃತ್ವದಲ್ಲಿ ಆಯುಧ ಪೂಜೆ ನಡೆಯಿತು.

ಆಟೋ ರಿಕ್ಷಾ ಚಾಲಕರು, ಮಾಲಕರು, ಸಾರ್ವಜನಿಕರು ಹಾಜರಿದ್ದರು.

LEAVE A REPLY

Please enter your comment!
Please enter your name here