ಮಡಂತ್ಯಾರು: ಬಳ್ಳಮಂಜ ಕಾಯಿಲ ಗಿರಿಜಾ ಶೆಟ್ಟಿ ನಿಧನ

0

ಮಡಂತ್ಯಾರು: ಬಳ್ಳಮಂಜ ಕಾಯಿಲ ನಿವಾಸಿ ಗಿರಿಜಾ ಶೆಟ್ಟಿ(83ವ) ಅಲ್ಪಕಾಲದ ಅಸೌಖ್ಯದಿಂದ ಅ.20ರಂದು ನಿಧನರಾದರು.

ಮೃತರು ಪುತ್ರರಾದ ಪದ್ಮನಾಭ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಗಣೇಶ್ ಪ್ರಸಾದ್ ಶೆಟ್ಟಿ ಹಾಗೂ ಪುತ್ರಿ ಪ್ರಮೀಳಾ ರೈ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here