ಕೊಕ್ಕಡ: ವಿಧಾನ ಪರಿಷತ್ ಚುನಾವಣೆಗೆ ಮದುಮಗನಿಂದ ಮತದಾನ

0

ಕೊಕ್ಕಡ: ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಮದುಮಗ ಅ.21ರಂದು ಬೆಳಗ್ಗೆ ಮತ ಚಲಾಯಿಸಿದ್ದಾರೆ.

ಕೊಕ್ಕಡ ಗ್ರಾಮ ಪಂಚಾಯತ್ ಸದಸ್ಯ ಶರತ್ ಕುಮಾರ್ ಮದುವೆಯ ದಿನ ಬೆಳಗ್ಗೆ ಇತರ ಪಂಚಾಯತ್ ಸದಸ್ಯರೊಂದಿಗೆ ಆಗಮಿಸಿ ಮತದಾನ ಮಾಡಿ, ಮದುವೆ ಮಂಟಪಕ್ಕೆ ತೆರಳಿದ್ದಾರೆ.

LEAVE A REPLY

Please enter your comment!
Please enter your name here