ಓಡಿಲ್ನಾಳ: ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸ್ಟೀಲ್ ತಟ್ಟೆ ಕೊಡುಗೆ

0

ಓಡಿಲ್ನಾಳ: ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕಣಿಯೂರಿನ ಮಾತೃಶ್ರೀ ನಿಲಯದ ಚಂದ್ರಶೇಖರ ಎಲ್ ಮತ್ತು ಮನೆಯವರು ಕಾಣಿಕೆಯಾಗಿ ಅನ್ನ ಪ್ರಸಾದ ನೀಡುವ 100 ಸ್ಟೀಲ್ ತಟ್ಟೆಯನ್ನು ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಪ್ರಸನ್ನ ಭಟ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here