ಉಜಿರೆ: ಅತ್ತಾಜೆಯ ರವಿ ನಾಯ್ಕ್ ನಿಧನ

0

ಉಜಿರೆ: ಅತ್ತಾಜೆ ಇಲ್ಲಿಯ ದಿ.ಗೋಪಾಲ ನಾಯ್ಕರವರ ಮಗ ರವಿ ನಾಯ್ಕ್(45 ವರ್ಷ)ರವರು ಅಲ್ಪಕಾಲದ ಅಸೌಖ್ಯದಿಂದ ಅ.2ರಂದು ನಿಧನರಾದರು.

ಮೃತರು ತಾಯಿ ದೇವಕಿ, ಪತ್ನಿ ಪುಷ್ಪ ಮತ್ತು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here