ತೆಕ್ಕಾರು: ಸರಳಿಕಟ್ಟೆ-ಕಲ್ಲೇರಿ ಜಂಕ್ಷನ್ ನಲ್ಲಿ ಮೋರಿ ಕುಸಿತ- ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮಕೈಗೊಳ್ಳುವಂತೆ ಸಾರ್ವಜನಿಕರಿಂದ ಆಗ್ರಹ

0

ತೆಕ್ಕಾರು: ಮಳೆಗೆ ಸರಳಿ ಕಟ್ಟೆ ಜಂಕ್ಷನ್ ನಲ್ಲಿ ಇರುವ ಸರಳಿಕಟ್ಟೆ-ಕಲ್ಲೇರಿ ಹೋಗುವ ರಸ್ತೆಯ ಮೋರಿ ಕುಸಿತಗೊಂಡ ಘಟನೆ ಸೆ.26ರಂದು ನಡೆದಿದೆ.

ಶಾಲಾ ಮಕ್ಕಳು, ಸಾರ್ವಜನಿಕರ ಸಂಚಾರಕ್ಕೆ ಈ ರಸ್ತೆಯಲ್ಲಿ ಪ್ರಯಾಣಿಸಲು ಅಸಾಧ್ಯವಾಗಿರುವುದರಿಂದ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತು ತುರ್ತು ಗಮನಹರಿಸಿ ಕುಸಿತಗೊಂಡ ಮೋರಿಯನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here