ದೈಜಿವರ್ಲ್ಡ್ ವಾಹಿನಿ ಆಯೋಜಿಸಿದ ಯಶೋಧ-ಕೃಷ್ಣ ವೀಡಿಯೋ ಸ್ಪರ್ಧೆ: ಕಲ್ಮಂಜದ ರಿದ್ವಿ ಡಿ.ಆರ್ ಹಾಗೂ ಭಕ್ತಿ ಜಿ ರವರು ವಿನ್ನರ್

0

ಕಲ್ಮಂಜ: ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಅಂಗವಾಗಿ ದೈಜಿವರ್ಲ್ಡ್ ವಾಹಿನಿಯಲ್ಲಿ ಆಯೋಜಿಸಿದ ಮಾನಸ ವಾಟರ್ ಪಾರ್ಕ್ ಪ್ರಾಯೋಜಕತ್ವದ “ಯಶೋಧ-ಕೃಷ್ಣ ಸ್ಪರ್ಧೆ- 2024” ರ ವೀಡಿಯೋ ಸ್ಪರ್ಧೆಯಲ್ಲಿ ಕಲ್ಮಂಜ ಗ್ರಾಮದ ಮದ್ಮಲ್ಕಟ್ಟೆ ದನಂಜಯ ಮತ್ತು ರೇವತಿ ದಂಪತಿಗಳ ಪುತ್ರಿ ರಿದ್ವಿ ಡಿ.ಆರ್ ಹಾಗೂ ಅಲೆಕ್ಕಿ ಚೇತನ್ ಗುಡಿಗಾರ್ ಮತ್ತು ಸಂದ್ಯಾ ಗುಡಿಗಾರ್ ದಂಪತಿಗಳ ಪುತ್ರಿ ಭಕ್ತಿ ಜಿ. ಅವರು ಶ್ರೀ ಕೃಷ್ಣ ಹಾಗೂ ಯಶೋಧೆ ಪಾತ್ರದಲ್ಲಿ ಭಾಗವಹಿಸಿ ವಿನ್ನರ್ ಸ್ಥಾನವನ್ನು ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here