ರಾಷ್ಟ್ರ ಮಟ್ಟದ ತ್ರೋಬಾಲ್ ಚಾಂಪಿಯನ್ ಶಿಪ್ ಗೆ ಉಜಿರೆಯ ವಿಲೋನಾ ಡಿಕುನ್ಹಾ ಆಯ್ಕೆ

0

ಉಜಿರೆ: ತೆಲಂಗಾಣದಲ್ಲಿ ಅ.3ರಿಂದ 05ರವರೆಗೆ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕುಮಾರಿ ವಿಲೋನಾ ಡಿಕುನ್ಹಾ ಇವರು 34ನೇ ಜೂನಿಯ‌ರ್ ನ್ಯಾಷನಲ್ಸ್ ತ್ರೋಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿದ್ದಾರೆ.

ಇವರು ಉಜಿರೆ ಹಲಕ್ಕೆ ನಿವಾಸಿ ರಿಚರ್ಡ್ ಡಿಕುನ್ಹಾ ಹಾಗೂ ಅನಿತಾ ಡಿಸೋಜ ದಂಪತಿಯ ಪುತ್ರಿಯಾಗಿದ್ದು, ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದು ಪ್ರಸ್ತುತ ಮಂಗಳೂರಿನ ಸಂತ ಅಲೋಶಿಯಸ್‌ ಕಾಲೇಜ್ ನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here