ನಿಟ್ಟಡೆ: ಹರ್ಕುಡೇಲು ಮನೆ ನಿವಾಸಿ ಪದ್ಮ ಮೂಲ್ಯ ನಿಧನ

0

ನಿಟ್ಟಡೆ: ಹರ್ಕುಡೇಲು ಮನೆ ನಿವಾಸಿ ಪದ್ಮ ಮೂಲ್ಯ( 74 ವರ್ಷ)ರವರು ಸೆ.18ರಂದು ನಿಧನರಾದರು.

ಮೃತರು ಪತ್ನಿ ರಾಧಾ, ಮಕ್ಕಳಾದ ವಿಮಲಾ, ಉಮೇಶ, ಶಿವಾನಂದ ಮತ್ತು ಮೊಮ್ಮಗನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here