ಆದಿ ಶಕ್ತಿ ಹೆಲ್ಪಿಂಗ್ ಹಾಂಡ್ಸ್ ನೆರಿಯ ಇದರ ವತಿಯಿಂದ 23ನೇ ಸೇವಾ ಯೋಜನೆಯ ಸಹಾಯ ಹಸ್ತ ವಿತರಣೆ

0

ನೆರಿಯ: ಅನಾರೋಗ್ಯದಿಂದ ಬಳಲುತ್ತಿದ ಕೋಲೋಡಿ ನಿವಾಸಿ ಚೆನ್ನಕ್ಕ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರ ಕುಟುಂಬವು ಅರ್ಥಿಕ ಸಂಕಷ್ಟದಲ್ಲಿ ಇದ್ದು ಇವರ ಚಿಕಿತ್ಸೆ ವೆಚ್ಚಕ್ಕಾಗಿ ಆದಿ ಶಕ್ತಿ ಹೆಲ್ಪಿಂಗ್ ಹಾಂಡ್ಸ್ ನೆರಿಯ ಇದರ ವತಿಯಿಂದ 23ನೇ ಸೇವಾ ಯೋಜನೆಯ ರೂ.10,000ವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ವಿ.ಹಿ.ಪ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಪ್ರಶಾಂತ್ ಅಣಿಯೂರು, ಜಯಂತ ಗೌಡ ಪಾದೆ, ಮಹೇಶ್ ಗೌಡ ಹಾಗೂ ಆದಿ ಶಕ್ತಿ ಹೆಲ್ಪಿಂಗ್ ಹಾಂಡ್ಸ್ ಸದಸ್ಯರು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here