ಬಂದಾರು: ಬಟ್ಲಡ್ಕ ಜುಮಾ ಮಸೀದಿಯಲ್ಲಿ ಈದ್ ಮಿಲಾದ್ ಆಚರಣೆ

0

ಬಂದಾರು: ಬಟ್ಲಡ್ಕ ಜುಮಾ ಮಸೀದಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮದೊಂದಿಗೆ ಈದ್ ಮಿಲಾದ್ ಜಾಥಾಕ್ಕೆ ಚಾಲನೆ ಕೊಡಲಾಯಿತು.

ಬಟ್ಲಡ್ಕ ಜಮಾಅತ್ ಅಧ್ಯಕ್ಷರಾದ ಮುಹಮ್ಮದ್ ಬಂದಾರು ಇವರ ಅಧ್ಯಕ್ಷತೆಯಲ್ಲಿ, ಮಕ್ಕಳ ಕಾರ್ಯಕ್ರಮ ಹಾಗು ಈದ್ ಮಿಲಾದ್ ಜಾಥಾ ನಡೆಯಿತು ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಬಟ್ಲಡ್ಕ ಅತಿಥಿಗಳನ್ನು ಸ್ವಾಗತಿಸಿದರು. ಸ್ಥಳೀಯ ಖತೀಬ್ ಮುಹಮ್ಮದ್ ಆಸಿಫ್ ಸಖಾಫಿ ಯವರು ಕಾರ್ಯಕ್ರಮ ಉದ್ಘಾಟಿಸಿದರು.

ಉಪಾದ್ಯಕ್ಷ ಸುಲೈಮಾನ್ ಬಂದಾರು ಕೋಶಾಧಿಕಾರಿ ಈಸುಬು ಪೇರಲ್ತಪಲಿಕೆ ಮಾಜಿ ಅಧ್ಯಕ್ಷ ಅಬೂಬಕ್ಕರ್ ಬಟ್ಲಡ್ಕ, SYS ಬಟ್ಲಡ್ಕ ಯುನಿಟ್ ಅಧ್ಯಕ್ಷರಾದ ರಫೀಕ್ ಪೇರಲ್ತಪಲಿಕೆ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.

ಜತೆ ಕಾರ್ಯದರ್ಶಿ ಸಿದ್ದೀಕ್ ಪೇರಲ್ತಪಲಿಕೆ, ಸದಸ್ಯರಾದ ಅಬ್ದುಲ್ ಹಮೀದ್ ನರಮಾಜೆ, ಇಸ್ಮಾಯಿಲ್ ಬಟ್ಲಡ್ಕ ಇಸುಬು ದರ್ಕಾಸ್ ಅಬ್ದುಲ್ ಖಾದರ್, ದಲಜೆ ಆದಿಂ ಪೇರಲ್ತಪಲಿಕೆ SSF ಪ್ರಧಾನ ಕಾರ್ಯದರ್ಶಿ ಸವಾದ್ ಹಬೀಬ್ ಹಾಗೂ ಜಮಾಅತ್ ನ ಎಲ್ಲಾ ಸದಸ್ಯರು ಹಾಗೂ ಮಹಿಳೆಯರು ಉಪಸ್ಥಿತರಿದ್ದರು. ಸವಾದ್ ಯೆಸ್.ಯಸ್.ಯಫ್. ಪ್ರಧಾನ ಕಾರ್ಯದರ್ಶಿ ಸವಾದ್ ದನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here