ಉಜಿರೆ: ಶ್ರೀ ಧ.ಮಂ.ಇಂಜಿನಿಯರಿಂಗ್‌ ಕಾಲೇಜಿನ ಗಣಿತ ವಿಭಾಗದ ಉಪನ್ಯಾಸಕಿ ಶೋಭಾ ಪಿ ಜೀವಂದರ್ ಮುಡಿಗೆ ಪಿ.ಎಚ್.ಡಿ ಪದವಿ

0

ಉಜಿರೆ: ಶ್ರೀ ಧರ್ಮಸ್ಧಳ ಮಂಜುನಾಥೇಶ್ವರ ಇಂಜಿನಿಯರಿಂಗ್‌ ಕಾಲೇಜಿನ ಗಣಿತ ವಿಭಾಗದ ಉಪನ್ಯಾಸಕಿ ಶೋಭಾ ಪಿ ಜೀವಂದರ್ ರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ  ತಾಂತ್ರಿಕ ವಿಶ್ವವಿದ್ಯಾಲಯ (VTU)  ಪಿ.ಯಚ್.ಡಿ ಪದವಿ ಪ್ರದಾನ ಮಾಡಿದೆ. 

ಶೋಭಾ ಜೀವಂದರ್ ಅವರು ಎಮ್‌.ಎಸ್‌.ಆರ್‌. ಐ.ಟಿ, ಬೆಂಗಳೂರಿನ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ನೀರಜಾ ಮತ್ತು ಎಸ್‌.ಡಿ.‌ಎಮ್‌ ಐ.ಟಿ, ಉಜಿರೆಯ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿದ್ಯಾ ಅವರ ಮಾರ್ಗದರ್ಶನದಲ್ಲಿ “ಮೆಥಮ್ಯಾಟಿಕಲ್  ಮೋಡಲಿಂಗ್ ಆಫ್ ನ್ಯಾನೋಫ್ಲೂಯಿಡ್ಸ್”(Mathematical Modelling of Nanofluids) ಅನ್ನುವ ಕುರಿತು ಸಂಶೋಧನ ಪ್ರಬಂಧ ಮಂಡಿಸಿದ್ದರು. ಈ ಪ್ರಬಂಧಕ್ಕೆ ಪಿ.ಎಚ್.ಡಿ ಸಿಕ್ಕಿದೆ.

LEAVE A REPLY

Please enter your comment!
Please enter your name here