

ಬೆಳ್ತಂಗಡಿ: ಕೆ.ಪಿ.ಸಿಸಿ ಅಸಂಘಟಿತ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಜಿ.ಎಸ್. ಮಂಜುನಾಥ್ ರವರ ನಿರ್ದೆಶನದ ಮೇರೆಗೆ ಆಸಂಘಟಿತ ಕಾರ್ಮಿಕ ಘಟಕ ಬೆಳ್ತಂಗಡಿ ನಗರ ಬ್ಲಾಕ್ ಸಮಿತಿಗೆ ನೂತನ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ತೆಕ್ಕಾರು ಅವರನ್ನು ನೇಮಕ ಗೊಳಿಸಿದ್ದಾರೆ.
ಅಬ್ದುಲ್ ರಝಾಕ್ ಅವರು ತೆಕ್ಕಾರು ಗ್ರಾಮ ಪಂಚಾಯತ್ ಸದಸ್ಯ ಹಾಗೂ ತೆಕ್ಕಾರು ಪ್ಯಾಕ್ಸ್ ನ ಅಧ್ಯಕ್ಷರಾಗಿದ್ದಾರೆ.