ವೇಣೂರು: ಪಡ್ಡಂದಡ್ಕ ಮಸೀದಿಯಲ್ಲಿ ಮಿಲಾದುನ್ನೆಭಿ ಆಚರಣೆ

0

ವೇಣೂರು: ವೇಣೂರು ಇಲ್ಲಿಯ ಸ್ಥಳೀಯ ಮಸೀದಿಯಲ್ಲಿ ವಿಜೃಂಭಣೆಯಿಂದ ಮಿಲಾದುನ್ನೆಭಿ ಜನ್ಮದಿನಚರಣೆ ಆಚರಿಸಲಾಯಿತು.

ಖತೀಬ್ ಅಶ್ರಫ್ ಫೈಝಿ ನೇತೃತ್ವದಲ್ಲಿ ಮೌಲೂದ್ ಪರಾಯಣ, ಮಕ್ಕಳ ಮಿಲಾದ್ ಮೆರವಣಿಗೆಯು ಶಾಂತಿನಗರದಿಂದ ಪೆರಿಂಜೆವರೆಗೆ ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ.ಪೆರಿಂಜೆ ಮತ್ತು ಆಡಳಿತ ಸಮಿತಿಯ ಪ್ರಮುಖರು, ಜಮಾತಿಗರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here