ಮೂಡುಕೋಡಿ: ನೆಲ್ಲಿಗುಡ್ಡೆ ಸೌಭಾಗ್ಯ ನಿಲಯ ನಿವಾಸಿ ಕಮಲ ನಿಧನ

0

ಮೂಡುಕೋಡಿ: ಗ್ರಾಮದ ನೆಲ್ಲಿಗುಡ್ಡೆ ಸೌಭಾಗ್ಯ ನಿಲಯ ದಿ.ಅಚ್ಚುಪ್ಪ ಪೂಜಾರಿಯವರ ಪತ್ನಿ ಕಮಲ (90 ವರ್ಷ) ರವರು ಸೆ.8ರಂದು ನಿಧನರಾದರು.

ಮೃತರು ಮಕ್ಕಳಾದ ಸುಂದರ ಪೂಜಾರಿ, ವಸಂತ ಪೂಜಾರಿ, ಚಂದ್ರಾವತಿ, ಪ್ರೇಮಾ, ಅಳಿಯಂದಿರು, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here