ಉಜಿರೆ: ಸಂತ ಜಾರ್ಜ್ ದೇವಾಲಯದಲ್ಲಿ ಕನ್ಯಾ ಮಾರಿಯಮ್ಮ ನವರ ದಿನಾಚರಣೆ

0

ಉಜಿರೆ: ಸೆಪ್ಟೆಂಬರ್ 8ರಂದು ಸಂತ ಮರಿಯಮ್ಮನವರ ಹುಟ್ಟುಹಬ್ಬದ ಪ್ರಯುಕ್ತ ಧರ್ಮಗುರುಗಳು ಫಾ.ಬಿಜು ಮ್ಯಾಥ್ಯೂ ಅಂಬಟ್ ದಿವ್ಯ ಬಲಿಪೂಜೆ ನಡೆಸಿಕೊಟ್ಟರು.

ವಿಶೇಷವಾಗಿ ಎಲ್ಲಾ ತಾಯಂದಿರಿಗೂ ಮಾತೆಯ ಹುಟ್ಟುಹಬ್ಬ ಆಚರಣೆ ಶುಭಾಶಯ ಕೋರಿ ಗೌರವಿಸಲಾಯಿತು. ಚರ್ಚಿನ ಎಲ್ಲ ಸಂಘಟನೆಗಳ ಅಧ್ಯಕ್ಷ ರುಗಳು, ಚರ್ಚಿನ ಪಾಲನಾ ಸಮಿತಿಯ ಸದಸ್ಯರು ದೇವಾಲಯದ ಸರ್ವ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here