ಇಂದಬೆಟ್ಟು: ಚಾಲಕನ ನಿಯಂತ್ರಣ ತಪ್ಪಿ ಧರೆಗುರುಳಿದ ಲಾರಿ September 10, 2024 0 Facebook Twitter WhatsApp ಇಂದಬೆಟ್ಟು: ಮುಂಡ್ರೊಬೆಟ್ಟು ಎಂಬಲ್ಲಿ ಬೊಳ್ಳೂರಿನಿಂದ ಇಂದಬೆಟ್ಟು ಕಡೆಗೆ ಬರುತ್ತಿದ್ದ ಲಾರಿ ದಾರಿ ನೀಡುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಸೆ.10ರಂದು ನಡೆದಿದೆ. ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದು, ಲಾರಿಯನ್ನು ಕ್ರೇನ್ ಸಹಾಯದಿಂದ ಮೇಲೆತ್ತುವ ಕಾರ್ಯ ನಡೆದಿದೆ.