‘ಸುಲ್ತಾನ್ ಡೈಮಂಡ್ಸ್ – ಗೋಲ್ಡ್’ ಮಳಿಗೆಯಲ್ಲಿ ವಜ್ರಾಭಾರಣಗಳ ಬೃಹತ್ ಪ್ರದರ್ಶನ

0

ಪುತ್ತೂರು_ ಇಲ್ಲಿನ ಮುಖ್ಯ ರಸ್ತೆ ಏಳ್ಮುಡಿಯ ತಾಜ್ ಟವರ್’ನಲ್ಲಿ ಕಾರ್ಯಾಚರಿಸುತ್ತಿರುವ ಸುಲ್ತಾನ್ ಡೈಮಂಡ್ಸ್ ಗೋಲ್ಡ್ ಸೆ ೫ ರಿಂದ ೧೫ ರವರೇಗೆ ವಜ್ರಾಭರಣಗಳ ಪ್ರದರ್ಶನ ನಡೆಯಲಿದೆ.ಅತ್ಯಾಧುನಿಕ ಶೈಲಿಯ ಬೃಹತ್ ಸಂಗ್ರಹದಲ್ಲಿ 4 ಸಿ ಪರಿಪೂರ್ಣವಾದ ಅಮೇರಿಕಾ ಬೆಲ್ಜಿಯಂ ಸಿಂಗಾಪುರ್ ಟರ್ಕಿ ಶೈಲಿಯ ನೈಸರ್ಗಿಕವಾದ 10 ಸಾವಿರಕ್ಕೂ ಅಧಿಕ ಕ್ಯಾರೆಟ್’ಗಳು ಲಭ್ಯವಿರಲಿದೆ, ಪ್ರತೀ ಕ್ಯಾರೆಟ್ ಬೆಲೆಯ ಮೇಲೆ 8 ಸಾವಿರ ರೂಪಾಯಿಯಂತೆ ರಿಯಾಯಿತಿ ನೀಡಲಾಗುತ್ತದೆ.

ಸೆಪ್ಟೆಂಬರ್ 5 ರಿಂದ 15ರವರೆಗೆ ನಡೆಯುವ ಈ ಒಂದು ಬೃಹತ್ ವಿಶ್ವ ವಜ್ರ ಎಕ್ಸ್’ ಪೋ ಕಾಣಲು ಖರೀದಿಸಲು ಗ್ರಾಹಕರಿಗೆ ಇದೊಂದು ಸುವರ್ಣವಕಾಶವಾಗಿದೆ.ಇದರ ಸದುಪಯೋಗವನ್ನು ಪಡೆಯುವಂತೆ ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ಕೆ ಎಸ್ ಮುಸ್ತಫಾ ಕಕ್ಕಿಂಜೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here