ಅರಸಿನಮಕ್ಕಿ: ಕಾಪಿನಡ್ಕ ನಿವಾಸಿ ತಿಮ್ಮಪ್ಪ ಶೆಟ್ಟಿಗಾರ್ ನಿಧನ

0

ಅರಸಿನಮಕ್ಕಿ: ಕಾಪಿನಡ್ಕ ನಿವಾಸಿ ತಿಮ್ಮಪ್ಪ ಶೆಟ್ಟಿಗಾರ್(80ವ) ಇಂದು ಮುಂಜಾನೆ (ಸೆ.3ರಂದು) ನಿಧನರಾದರು.

ಮೃತರು ಪತ್ನಿ ವಾರಿಜ, ಪುತ್ರರಾದ ಜಯಂತ್ ಶೆಟ್ಟಿಗಾರ್, ವಿಠಲ ಶೆಟ್ಟಿಗಾರ್ ಪುತ್ರಿಯರಾದ ವನಜಾಕ್ಷಿ, ಗೀತಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here