ಬೆಳ್ತಂಗಡಿ: ಮುಳಿಯ ಜ್ಯುವೆಲ್ಸ್ ನಲ್ಲಿ ಡೈಮಂಡ್ ಫೆಸ್ಟ್ ಮತ್ತು ಮಾರಾಟಕ್ಕೆ ಚಾಲನೆ

0

ಬೆಳ್ತಂಗಡಿ: ಕಳೆದ ಎಂಟು ದಶಕಗಳಿಂದ ಗುಣಮಟ್ಟ,ಪರಿಶುದ್ದತೆ,ಪರಂಪರೆ ಮತ್ತು ವಿಶ್ವಾಸಾರ್ಹ ವ್ಯವಹಾರದೊಂದಿಗೆ ಜನರ ಮೆಚ್ಚುಗೆಯನ್ನು ಗಳಿಸಿರುವ ಮುಳಿಯ ಜ್ಯುವೆಲ್ಸ್‌ನಿಂದ ಡೈಮಂಡ್ ಆಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಆ.31ರಂದು ಚಾಲನೆ ನೀಡಲಾಯಿತು.

ಡೈಮಂಡ್ಸ್ ಫೆಸ್ಟ್ ಲ್ಲಿ ಭಾಗವಹಿಸಿದ ಭಾರತೀಯ ಮುಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು ಚಿನ್ನ, ಡೈಮಂಡ್ ನಲ್ಲಿ ಹೊಸತನವನ್ನು ಗ್ರಾಹಕರಿಗೆ ಪರಿಚಯಿಸುವ ಮೂಲಕ ಗ್ರಾಹಕರ ಪ್ರೀತಿಗೆ ಮುಳಿಯ ಪಾತ್ರವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಮಾತನಾಡಿ ಪ್ರತಿ ಮನೆಯಲ್ಲೂ ವಜ್ರಾಭರಣ ಇರಬೇಕೆಂಬುದು ಮುಳಿಯದ ಕನಸಾಗಿದ್ದು,ದೇವರ ಆಶೀರ್ವಾದದಿಂದ ಈಡೇರಲಿ ಎಂದರು.

ಈ ಸಂದರ್ಭದಲ್ಲಿ ಮುಳಿಯದ ಮಾರ್ಕೆಟಿಂಗ್ ಕನ್ಸಲ್ಟಿಂಗ್ ವೇಣುಶರ್ಮ, ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಶಿವಕೃಷ್ಣಮೂರ್ತಿ, ಬೆಳ್ತಂಗಡಿ ವ್ಯವಸ್ಥಾಪಕ ಲೋಹೀತ್ ಕುಮಾರ್ ಉಪಸ್ಥಿತರಿದ್ದರು.

ಮುಳಿಯ ಡೈಮಂಡ್ ಆಭರಣಗಳು ಯೂನಿಕ್ ಡಿಸೈನ್‌ಗಳಿಂದ ಕೂಡಿದೆ: ಕಿಸ್ನ ಬ್ರ್ಯಾಂಡ್ ಡೈಮಂಡ್ ಮತ್ತು ಅಮುಳಿಯ ಡೈಮಂಡ್ ಆಭರಣಗಳ ಪ್ರದರ್ಶನದಲ್ಲಿ ಕೊಳ್ಳುವ ಡೈಮಂಡ್ ಆಭರಣಗಳಿಗೆ ಮಾನ್ಯತೆ ಪತ್ರ ಹಾಗೂ ಶೇ.90 ಬೆಲೆಗೆ ಬೈ ಬ್ಯಾಕ್ ಹಾಗೂ.ಶೇ.95 ಎಕ್ಸೆಚೆಂಚ್ ಸೌಲಭ್ಯವಿದೆ.ಎಕ್ಸಿಬಿಷನ್ ನಲ್ಲಿ ಇತ್ತೀಚೆಗೆ ಜಾಗತಿಕವಾಗಿ ಅನಾವರಣಗೊಳಿಸಲಾದ ಮತ್ತು ವಿನೂತನ ಶೈಲಿಯ ಆಭರಣಗಳ ಸಂಗ್ರಹವಿದೆ.ಕರಾವಳಿಯ ಪರಂಪರಾಗತ ಆಭರಣಗಳು ಮುಳಿಯದಲ್ಲಿ ಲಭ್ಯವಿದೆ.ಮುಳಿಯ ಆಭರಣಗಳು ಯೂನಿಕ್ ಡಿಸೈನ್‌ಗಳಿಂದ ಕೂಡಿದ್ದು ಕೆಲಸಗಾರರ ಪರ್ಫೆಕ್ಷನ್ ಮತ್ತು ಗ್ರಾಹಕ ಸ್ನೇಹಿ ಮತ್ತು ಪಾರದರ್ಶಕ ವ್ಯವಹಾರವನ್ನೂ,ನಂಬಿಕೆಯನ್ನು ಹೆಚ್ಚಿಸಿದೆ.

p>

LEAVE A REPLY

Please enter your comment!
Please enter your name here