ನಾವೂರು: ನಾವೂರು ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಮಹಾಸಭೆ ಆ.29ರಂದು ಸಂಘದ ಆಧ್ಯಕ್ಷ ಉಮೇಶ್ ಪ್ರಭುರವರ ಅಧ್ಯಕ್ಷತೆಯಲ್ಲಿ ಅಮೃತ ಸಭಾಂಗಣದಲ್ಲಿ ನಡೆಯಿತು.
ಸಂಘದ ಉಪಾಧ್ಯಕ್ಷ ಸೋಮನಾಥ ಬಂಗೇರ ಸ್ವಾಗತಿಸಿ, ಅಮಿತಾ ವರದಿ ವಾಚಿಸಿದರು.ವಿಸ್ತಾರಣಾಧಿಕಾರಿ ಯಮುನಾ ಭಾಗವಹಿಸಿದ್ದರು.
ಒಕ್ಕೂಟದ ಪಶು ವೈದ್ಯ ಡಾ.ಗಣಪತಿ ಪಶುಪಾಲನೆ ಹಾಗೂ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ಉಮೇಶ್ ಪ್ರಭು ಸಂಘದ ಸದಸ್ಯರಿಗೆ ವಾರ್ಷಿಕ ಲಾಭಾಂಶ 8% ನೀಡುವುದು ಎಂದು ಘೋಷಿಸಸಿದರು.
ಸಂಘದ ನಿರ್ದೇಶಕ ಉಮೇಶ್ ಗೌಡ ವಂದಿಸಿದರು.
p>