

ಬೆಳ್ತಂಗಡಿ :ಶೋರಿನ್ ರಿಯೊ ಅಸೋಸಿಯನ್ ಮೂಡಬಿದ್ರೆ ಹಾಗೂ ಸ್ವಾಮಿ ಸ್ಟ್ರೆಂತ್ ಇವರ ಸಹಯಗದೊಂದಿಗೆ ಆಯೋಜಿಸಿದ್ದ 21ನೇ ರಾಜ್ಯ ಕರಾಟೆ ಪಂದ್ಯಾಟದಲ್ಲಿ ಬೈಪಾಡಿಯ ಚಿರಾಗ್ ಎಸ್. ಪೂಜಾರಿ 10ರ ವಯೋಮಾನದ ಗ್ರೀನ್ ಬೆಲ್ಟ್ ವಿಭಾಗದ ಕುಮಿತೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.ಇವರು ಬೈಪಾಡಿಯ ಸುಚಿತ್ರ ಹಾಗೂ ಶೇಖರ ಪೂಜಾರಿ ದಂಪತಿ ಪುತ್ರ .ಬದನಾಜೆ ಸ.ಉ.ಪ್ರಾಥಮಿಕ ಶಾಲೆಯ ವಿದ್ಯಾರ್ಥಿ. ಇವರಿಗೆ ಸೆನ್ಸಾಯಿ ಮೋಹನ್ ಪೂಜಾರಿ ಬಜ ತರಬೇತಿ ಪಡೆಯುತ್ತಿದ್ದಾರೆ.