ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ- ಕಾಶಿಪಟ್ಣ ಸ.ಪ್ರೌ ಶಾಲಾ ಶಿಕ್ಷಕಿ ಸೌಮ್ಯರಿಗೆ 4 ಬೆಳ್ಳಿ, 1 ಕಂಚಿನ ಪದಕ

0

ಕಾಶಿಪಟ್ಣ: ಬೆಂಗಳೂರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇವರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಕಾಶಿಪಟ್ಣ ಸರ್ಕಾರಿ ಪ್ರೌಢಶಾಲೆ ಇಲ್ಲಿನ ಸಮಾಜ ವಿಜ್ಞಾನ ಶಿಕ್ಷಕಿ ಸೌಮ್ಯ ಇವರು 200ಮೀ. ದ್ವಿತೀಯ, 400ಮೀ ದ್ವಿತೀಯ, ಉದ್ದ ಜಿಗಿತ ತೃತೀಯ, 4400 ರಿಲೇ ದ್ವಿತೀಯ, 4100ರಿಲೇ ದ್ವಿತೀಯ, ಸ್ಥಾನ ಪಡೆದು, 4 ಬೆಳ್ಳಿ ಹಾಗೂ 1 ಕಂಚಿನ ಪದಕ ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here