ಅಂಡಿಂಜೆ: ಗಾಂದೋಟ್ಯ ನಿವಾಸಿ ಲಲಿತ ನಿಧನ August 19, 2024 0 Facebook Twitter WhatsApp ಅಂಡಿಂಜೆ ಗ್ರಾಮದ ಗಾಂದೋಟ್ಯ ಸಂಕಪ್ಪ ದೇವಾಡಿಗರ ಪತ್ನಿ ಲಲಿತ (69 ವರ್ಷ) ಆ.16ರಂದು ನಿಧನರಾದರು. ಮೃತರು ಪತಿ ಸಂಕಪ್ಪ ದೇವಾಡಿಗ, ಮಕ್ಕಳಾದ ಸಂಜೀವ ದೇವಾಡಿಗ, ಅಶೋಕ ದೇವಾಡಿಗ, ಯಶೋಧ, ಸುನೀತಾ ಅವರನ್ನು ಅಗಲಿದ್ದಾರೆ. p>