ಮಲೆಬೆಟ್ಟು ಬೈಕ್ – ಪಿಕಪ್ ಅಪಘಾತ: ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತ್ಯು

0

ಉಜಿರೆ: ಮಲೆಬೆಟ್ಟು ನಿನ್ನಿಕಲ್ಲು ರಸ್ತೆ ಬಳಿ ಬೈಕ್ ಮತ್ತು ಪಿಕಪ್ ವಾಹನ ಅಪಘಾತವಾದ ಘಟನೆಯು ಆ.13ರಂದು ಬೆಳಿಗ್ಗೆ ನಡೆದಿತ್ತು.

ಅಪಘಾತದಲ್ಲಿ ಗುರುವಾಯನಕೆರೆ ಖಾಸಗಿ ಕಾಲೇಜು ವಿದ್ಯಾರ್ಥಿ ಬೆಳಾಲು ಗ್ರಾಮದ ಮಂಜೊತ್ತು ಉಮೇಶ್ ಎಂ.ಜಿ.ಮತ್ತು ಕವಿತಾ ದಂಪತಿಗಳ ಪುತ್ರ ಜೀವ ಉಮೇಶ್(17 ವರ್ಷ) ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಅದರೆ ಜೀವನ್ಮರಣ ಹೋರಾಟದಲ್ಲಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಆ.17ರಂದುನಿಧನರಾದರು.

LEAVE A REPLY

Please enter your comment!
Please enter your name here