ಉಜಿರೆ: ಕೊಡೆಕಲ್ ಪಾದೆ ನಿವಾಸಿ ಕೃಷ್ಣಯ್ಯ ಗೌಡ ನಿಧನ

0

ಉಜಿರೆ: ಗ್ರಾಮದ ಕೊಡೆಕಲ್ ಪಾದೆ ಮನೆಯ ಕೃಷ್ಣಯ್ಯ ಗೌಡ (75 ವರ್ಷ) ರವರು ಆ.16ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಕುಶಾಲ ಹಾಗೂ ಐದು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here