ನೆರಿಯ: ಬೋವಿನಡಿ ನೂರುಲ್ ಹುದಾ ಮದರಸದಲ್ಲಿ ಸ್ವಾತಂತ್ರೋತ್ಸವ

0

ನೆರಿಯ: ಬೋವಿನಡಿ ನೂರುಲ್ ಹುದಾ ಮದರಸ 78ನೇ ಸ್ವಾತಂತ್ರೋತ್ಸವ ಧ್ವಜಾರೋಹಣ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ದ್ವಜಾರೋಹಣವನ್ನು ಗ್ರಾ.ಪಂ ಸದಸ್ಯ ಅಶ್ರಫ್ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯ ರಮೇಶ್ ಬಯಲು, ಮದರಸ ಆಡಳಿತ ಸಮಿತಿಯ ಗೌರವಾದ್ಯಕ್ಷ ಶರೀಫ್, ಉಪಾದ್ಯಕ್ಷ ಮೋಯಿಂಜಿ, ಕಾರ್ಯದರ್ಶಿ ಮಹಮ್ಮದ್, ಇನ್ನಿತರ ಪದಾದಿಕಾರಿಗಳು ಮತ್ತು ಊರವರು ಉಪಸ್ಥಿತರಿದ್ದರು. ಮದರಸ ಅದ್ಯಾಪಕ ಮಹಮ್ಮದ್ ಆರಿಫ್ ಮದನಿಯವರು ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here