ಮದ್ದಡ್ಕ: ಮಳೆಗೆ ಗ್ಯಾರೆಜ್ ಒಳಗೆ ನುಗ್ಗಿದ ಚರಂಡಿ ನೀರು August 14, 2024 0 FacebookTwitterWhatsApp ಕುವೆಟ್ಟು: ಮದ್ದಡ್ಕ ಆ.14ರಂದು ಸಂಜೆ ಸುರಿದ ಮಳೆಗೆ ನೀರು ಮಾರ್ಗದಲ್ಲಿ ಹರಿದು ಗ್ಯಾರೆಜ್ ಒಳಗೆ ನುಗ್ಗಿ ದ್ವಿಚಕ್ರ ವಾಹನಗಳು ಮುಳುಗಿದ ಘಟನೆ ನಡೆದಿದೆ. ಹೆದ್ದಾರಿಯ ಕೆಲಸ ಮಾಡುವ ಸಂದರ್ಭದಲ್ಲಿ ಚರಂಡಿಗಳೆಲ್ಲ ಮುಚ್ಚಿ ಹೋಗಿದ್ದು ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.