

ಬೆಳ್ತಂಗಡಿ: ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮಾರಿಗೆ ಜನುಮದಿನದ ಶುಭ ಕೋರಿದ ಹಿಂದೂ ಧಾರ್ಮಿಕ ಸೇವಾ ಸಮಿತಿಯ ಆಶ್ರಯದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕನ್ಯಾಡಿ ಹಾಗೂ ಚಿಲುಮೆ ಫ್ರೆಂಡ್ಸ್.
ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಅವಿನಾಶ್ ಶೆಟ್ಟಿ, ಚಿಲುಮೆ ಫ್ರೆಂಡ್ಸ್ ನ ಪ್ರಮುಖರಾದ ದಿವಾಕರ್ ಪೂಜಾರಿ, ಸುದರ್ಶನ್ ಕನ್ಯಾಡಿ ಮಹಾಬಲ ನಾಯ್ಕ್, ಸುನಿಲ್ ನಡುಗಡ್ಡೆ, ಅರುಣ್ ನಾಯ್ಕ್ ನೆಲ್ಲಿಗುಡ್ಡೆ, ಸಂದೀಪ್ ಗೌಡ ಬಜಿಲ, ಗುರುರಾಜ್ ನೀರಚಿಲುಮೆ, ನಿಶಾಂತ್ ಮತ್ತಿತರರು ಉಪಸ್ಥಿತರಿದ್ದರು.