ಮಲವಂತಿಗೆ: ಬೊಟ್ಟು ಮನೆ ನಿವಾಸಿ ರಾಘವ ಗೌಡ ನಿಧನ

0

ಮಲವಂತಿಗೆ: ಬೊಟ್ಟು ಮನೆ ನಿವಾಸಿ ರಾಘವ ಗೌಡ (62ವ) ಆ.11ರಂದು ನಿಧನರಾದರು.

ಮೃತರು ಮಗ ವಿಜಯ ಗೌಡ, ಮಗಳು ಹರಿಣಾಕ್ಷಿ, ಸೊಸೆ ಭವ್ಯಶ್ರೀ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here