ಕಲ್ಮಂಜ: ಬನದಬೈಲುನಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆ August 10, 2024 0 FacebookTwitterWhatsApp ಕಲ್ಮಂಜ: ಬನದಬೈಲುನಲ್ಲಿ ನಾಗರ ಪಂಚಮಿ ಪ್ರಯುಕ್ತ ನಾಗದೇವರಿಗೆ ಕ್ಷೀರಾಭಿಷೇಕ ಮತ್ತು ಸೀಯಾಳಾಭಿಷೇಕ ನೆರವೇರಿತು ಹಾಗೂ ರಕ್ತೇಶ್ವರಿ ದೇವರಿಗೆ ಪೂಜೆ ನಡೆಯಿತು.