ಸವಣಾಲು ವಸಂತ ಪೂಜಾರಿಯವರ ಮನೆ ಹಿಂಬದಿ ಬರೆ ಕುಸಿತ

0

ಸವಣಾಲು: ಸವಣಾಲು ಗ್ರಾಮದ ನಡ್ತಿಕಲ್ಲು ವಸಂತ ಪೂಜಾರಿಯವರ ಮನೆಯ ಹಿಂಬದಿ ಮಳೆಗೆ ಬರೆ ಕುಸಿದು ಬಿದ್ದು ಮನೆಗೆ ಹಾನಿಯಾಗಿದೆ.

ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

LEAVE A REPLY

Please enter your comment!
Please enter your name here