ಪದ್ಮುಂಜ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

0

ಪದ್ಮುಂಜ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಧ್ಯಾರ್ಥಿ ಪೋಷಕರಿಂದ, ಎಸ್ ಡಿ ಎಂ ಸಿ ಸದಸ್ಯರಿಂದ ಶ್ರಮದಾನ ನಡೆಸಲಾಯಿತು.

ಶ್ರಮದಾನದ ಮೂಲಕ ಶಾಲಾ ಆವರಣದೊಳಗೆ ಪರಿಸರ ಸ್ವಚ್ಛತೆ ಹಾಗೂ ತೆಂಗಿನ ಮರಗಳ ಬುಡಕ್ಕೆ ಸೊಪ್ಪು ಹಾಕುವುದು ಮತ್ತು ಇನ್ನಿತರ ಅಗತ್ಯ ಕೆಲಸ ಕಾರ್ಯಗಳನ್ನು ನಡೆಸಲಾಯಿತು.

ಎಸ್ ಡಿ ಎಂ ಸಿ ಅಧ್ಯಕ್ಷ ಪುರುಷೋತ್ತಮ ಗೌಡ ಹಾಗೂ ಸದಸ್ಯರು, ಪೋಷಕರು ಸಹಕಾರ ನೀಡಿದರು.

ಅಧ್ಯಾಪಕಿ ತೇಜಾರವರು ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕಿ ಕೀರ್ತಿಯವರು ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here