ತೆಂಕಕಾರಂದೂರು: ಪಳಿಕೆ ನಿವಾಸಿ ಲೀಲಾವತಿ ಶೆಟ್ಟಿ ನಿಧನ

0

ತೆಂಕಕಾರಂದೂರು: ಪಳಿಕೆ ನಿವಾಸಿ ಲೀಲಾವತಿ ಶೆಟ್ಟಿ(95 ವರ್ಷ)ರವರು ವಯೋಸಹಜ ಕಾಲದ ಅನಾರೋಗ್ಯದಿಂದ ಆ.08ರಂದು ಮುಂಜಾನೆ ನಿಧನ ಹೊಂದಿದರು.

ಮೃತರು ಐದು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here