ಸುಲ್ಕೇರಿಮೊಗ್ರು: ಭಾರಿ ಮಳೆಯಿಂದಾಗಿ ಪೊರಿಂಜ ಸಂಪರ್ಕ ರಸ್ತೆ ಕಡಿತ

0

ಸುಲ್ಕೇರಿಮೊಗ್ರು: ಜು.31ರಂದು ಸುರಿದ ಭಾರಿ ಮಳೆಯಿಂದಾಗಿ ಫಲ್ಗುಣಿ ನದಿ ತುಂಬಿ ಹರಿಯುವ ರಭಸಕ್ಕೆ ಸುಲ್ಕೇರಿಮೊಗ್ರು ವರ್ಪಾಳೆ ಪೊರಿಂಜ ಸಂಪರ್ಕ ರಸ್ತೆ ಕಡಿತಗೊಂಡಿದೆ.

ವರ್ಪಾಳೆ ಪೊರಿಂಜ ಜನರಿಗೆ ಯಾವುದೇ ವಾಹನ ಸಂಚರಿಸುವಂತಿಲ್ಲ.

LEAVE A REPLY

Please enter your comment!
Please enter your name here