


ಮಚ್ಚಿನ: ಗ್ರಾಮದ ಕುಕ್ಕಿಲ ಅರುಣ ಕುಮಾರಿ ಇವರ ಮನೆಗೆ ಗುಡ್ಡ ಕುಸಿದು ಸಂಪೂರ್ಣ ಹಾನಿಯಾದ ಘಟನೆ ಜು.31ರಂದು ರಾತ್ರಿ ನಡೆದಿದೆ.


ಜು.31ರಂದು ಸುರಿದ ಭಾರಿ ಮಳೆಯಿಂದಾಗಿ ಮನೆಯ ಸಮೀಪದಲ್ಲೇ ಇದ್ದ ಎತ್ತರದ ಗುಡ್ಡ ಮರಗಳು ಕುಸಿದು ಮನೆಗೆ ಹಾಗೂ ಹಟ್ಟಿ ಸಂಪೂರ್ಣ ಹಾನಿಯಾಗಿದೆ ರಾತ್ರಿ ಮನೆಯ ಒಳಗೆ ಇದ್ದ ಇವರು ಪ್ರಾಣಪಾಯದಿಂದ ಪಾರಾಗಿದ್ದಾರೆ.


            






