ಧರ್ಮಸ್ಥಳ: ಗ್ರಾಮದ ಕನ್ಯಾಡಿ-2 ಮುಡಾಯಿಬೆಟ್ಟು ಮನೆಯ ಚೊಂಕ್ರ ಮೇರ ಇವರು ಜುಲೈ 31ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ನಿಧನರಾದರು.ಮೃತರು ಎರ್ಮುಂಜೆ ಬೈಲ್ ಗ್ರಾಮ ದೈವದ ಚಾಕರಿಯನ್ನು ಮಾಡುತ್ತಿದ್ದರು.
ಮೃತರು ಮಕ್ಕಳಾದ ಹೊನ್ನಯ್ಯ, ಕುಂಞ, ಗಿರೀಜ, ನೀಲಯ್ಯ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.
p>