ಕಲ್ಮಂಜ ಗ್ರಾಮದ ಬಜಿಲ ರಸ್ತೆಯ ವೀಕ್ಷಣೆಗೆ ಆಗಮಿಸಿದ ತಹಶೀಲ್ದಾರ್

0

ಕಲ್ಮಂಜ: ಗ್ರಾಮದ ಬಜಿಲ ಹೋಗುವ ರಸ್ತೆಯಲ್ಲಿ ನೀರು ನಿಂತಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ ಇಂದು ತಹಶೀಲ್ದಾರ್ ಪೃಥ್ವಿ ಸಾನಿಕಮ್ ಸ್ಥಳ ಪರಿಶೀಲಿಸಿ ತತ್ಕ್ಷಣ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಲು ಸೂಚಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೀತಾ ಆರ್ ಸಾಲಿಯಾನ್, ಕಾರ್ಯದರ್ಶಿ ಸರೋಜಿನಿ, ಪಂಚಾಯತ್ ಅಧ್ಯಕ್ಷರಾದ ವಿಮಲಾ ಗೌಡ, ಪಂಚಾಯತ್ ಸಿಬಂದಿ ರುಖೇಶ್, ಸ್ಥಳೀಯರಾದ ನಾಗರಾಜ ಶಗ್ರಿತ್ತಾಯ, ಸುನಿಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here