ಆ.9ರಂದು ಭಕ್ತಿ ಮದಿಪು ಸ್ವಾಮಿ ಕೊರಗಜ್ಜ ಭಕ್ತಿ ಗೀತೆ ಬಿಡುಗಡೆ

0

ಶಿಶಿಲ: ಸ್ವಾಮಿ ಕೊರಗಜ್ಜ ದೈವ ಸನ್ನಿದಿ ಕಂಚಿನಡ್ಕ ಶಿಶಿಲ ಇದರ ಧರ್ಮದರ್ಶಿಗಳಾದ ವೀರಪ್ಪ ಗೌಡ ಮತ್ತು ಭಕ್ತ ವೃಂದದ ಸಹಕಾರದಿಂದ ಶಶಾಂಕ್ ನೆಲ್ಲಿತ್ತಾಯ ಇವರ ಶುಭ ಆಶೀರ್ವಾದದೊಂದಿಗೆ ಯಶು ಕ್ರಿಯೆಟಿವ್ ಸ್ಟುಡಿಯೋಸ್ ಅರ್ಪಿಸುವ ನವೀನ್ ಪುತ್ತೂರು ಸಾಹಿತ್ಯವಿರುವ ಭಕ್ತಿದ ಮದಿಪು ಸ್ವಾಮಿ ಕೊರಗಜ್ಜ ಭಕ್ತಿ ಗೀತೆ ಹಾಡುಗಳು ಬಿಡುಗಡೆಗೊಳ್ಳಲಿದೆ ಎಂದು ಧರ್ಮದರ್ಶಿ ವೀರಪ್ಪ ಗೌಡ ಇವರು ಪ್ರಕಟಣೆಗೆ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here