ಕುತ್ರೊಟ್ಟು: ಹೊಕ್ಕಿಲದಲ್ಲಿ ಗಾಳಿ ಮಳೆಗೆ ಅಪಾರ ಹಾನಿ

0

ಕುತ್ರೊಟ್ಟು: ನಾಡ್ಜೆ ಒಕ್ಕಿಲ ಎಂಬಲ್ಲಿ ಜು.27ರಂದು ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಅಬ್ರಹಂರವರ ರಬ್ಬರ್ ಮರ ಮತ್ತು ಅಡಿಕೆ ಮರ ತುಂಡಾಗಿ ಬಿದ್ದಿದೆ.

ವಿದ್ಯುತ್ ಕಂಬವು ತುಂಡಾಗಿ ಬಿದ್ದು ತೋಟಕ್ಕೆ ಹಾನಿಯಾಗಿದೆ.

LEAVE A REPLY

Please enter your comment!
Please enter your name here