ಪಡಂಗಡಿ: ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದು ಹಾನಿ

0

ಪಡಂಗಡಿ: ಗಾಳಿ ಮಳೆಗೆ ಮನೆ ಮೇಲೆ ಮರ ಬಿದ್ದು ಆದಂ ಮಜಲು ಇವರ ಮನೆಗೆ ಹಾನಿ ಆದ ಘಟನೆ ನಡೆದಿದೆ.

ಹಾನಿಯಾದ ಮನೆಗೆ ಪಡಂಗಡಿ ಪಂಚಾಯತಿ ಪಿಡಿಓ ಭೇಟಿ ನೀಡಿ ಪರಿಶಿಲನೆ ನಡೆಸಿದರು.

LEAVE A REPLY

Please enter your comment!
Please enter your name here