ಗುರುವಾಯನಕೆರೆ: ಕೆಎಸ್‌ಆರ್‌ಟಿಸಿ ಬಸ್‌ ಬ್ರೇಕ್ ಫೈಲ್- ರಿಕ್ಷಾಗಳಿಗೆ ಡಿಕ್ಕಿ

0

ಗುರುವಾಯನಕೆರೆ: ಕೆಎಸ್‌ಆರ್‌ಟಿಸಿ ಬಸ್ ಬ್ರೇಕ್ ಫೈಲ್ ಆಗಿ 2 ರಿಕ್ಷಾಗಳಿಗೆ ಡಿಕ್ಕಿ ಹೊಡೆದ ಘಟನೆ ಗುರುವಾಯನಕೆರೆ ಬಸ್ ನಿಲ್ದಾಣ ಬಳಿ ಜು.23ರಂದು ನಡೆದಿದೆ.

ಬ್ರೇಕ್ ಫೈಲ್‌ಗೊಂಡ ಬಸ್ ಪುತ್ತೂರಿಗೆ ಸಂಚರಿಸುತ್ತಿತ್ತು. ಎರಡು ರಿಕ್ಷಾದಲ್ಲಿದ್ದ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಒಂದು ರಿಕ್ಷಾ ನಜ್ಜುಗುಜ್ಜಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here