ಉಜಿರೆ: ಅಣ್ಣಿ ನಾಯ್ಕ ನಿಧನ July 22, 2024 0 FacebookTwitterWhatsApp ಉಜಿರೆ : ಉಜಿರೆ ಅನುಗ್ರಹ ಶಾಲಾ ಬಳಿಯ ಅಣ್ಣಿ ನಾಯ್ಕ (70ವ) ಜು.9ರಂದು ನಿಧನರಾಗಿದ್ದಾರೆ. ಮೃತರು ಹಲವಾರು ವರ್ಷದಿಂದ ಉಜಿರೆ ಅನುಗ್ರಹ ಶಾಲಾ ಬಳಿ ಗೂಡಂಗಡಿ ನಡೆಸಿಕೊಂಡು ಬಂದಿದ್ದರು. ಇವರು ಪತ್ನಿ ವಾರಿಜ, ಪುತ್ರ ನಾರಾಯಣ, ಲೋಕಯ್ಯ, ಪ್ರೇಮಲತಾ, ವಿಮಲ ಹಾಗೂ ಬಂದು ವರ್ಗದವರನ್ನು ಅಗಲಿದ್ದಾರೆ.