ಬಳ್ಳಮಂಜ: ನ್ಯೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ನ ವಾರ್ಷಿಕ ಮಹಾಸಭೆಯು ಜು.19ರಂದು ನ್ಯೂ ಫ್ರೆಂಡ್ಸ್ ಕಟ್ಟಡದಲ್ಲಿ ನಡೆಯಿತು.
ವಾರ್ಷಿಕ ವರದಿಯನ್ನು ಪ್ರೇಮನಾಥ್ ಮಂಡಿಸಿದರು.ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ನಾರಾಯಣ ಪೂಜಾರಿ ಬಳ್ಳಮಂಜ, ಕಾರ್ಯದರ್ಶಿಯಾಗಿ ಅನೀಶ್, ಜೊತೆ ಕಾರ್ಯದರ್ಶಿ ನಿಶಾಂತ್ ದೇವಾಡಿಗ, ಕೋಶಾಧಿಕಾರಿಯಾಗಿ ಶ್ರವಣ್, ಉಪಾಧ್ಯಕ್ಷರಾಗಿ ಅವಿನಾಶ್ ಮಾಣೂರು, ಪುನೀತ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ವಿನೀತ್ ಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಲೋಕೇಶ್ ಕುಲಾಲ್, ಗೌರವ ಸಲಹೆಗಾರರಾಗಿ ಪ್ರಮೋದ್ ಕುಮಾರ್, ಲಾನ್ಸಿ ಪೈಸ್, ಸದಾಶಿವ ಹೆಗ್ಡೆ, ಹರ್ಷ ಬಳ್ಳಮಂಜ, ಸುಕೇಶ್ ಕುಲಾಲ್, ಸಂದೀಪ್ ಕುಂದರ್, ಪ್ರೇಮನಾಥ್ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪೂರ್ವ ತಯಾರಿಯ ಬಗ್ಗೆ ಚರ್ಚಿಸಲಾಯಿತು.
p>