ಇಳಂತಿಲ: ವಿದ್ಯುತ್ ಆಘಾತದಿಂದ ಹರೀಶ್ ಸಾವು

0

ಇಳಂತಿಲ: ಇಳಂತಿಲ ಗ್ರಾಮದ ಗೋಳಿತ್ತಡಿ ನಿವಾಸಿ ಹರೀಶ್ (35ವ) ಎಂಬವರು ಮನೆಯ ಬಳಿ ವಿದ್ಯುತ್ ಅವಘಡದಿಂದ ಸಾವನಪ್ಪಿದ್ದ ಘಟನೆ ಜು.15ರಂದು ನಡೆದಿದೆ.

LEAVE A REPLY

Please enter your comment!
Please enter your name here