ಬಡಕೋಡಿ: ಕೆಳಗಿನ ನೂಯಿ ಮನೆ ನಿವಾಸಿ ಯಾದವ ಶೆಟ್ಟಿ ನಿಧನ

0

ಹೊಸಂಗಡಿ: ಬಡಕೋಡಿ ಗ್ರಾಮದ ಕೆಳಗಿನ ನೂಯಿ ಮನೆ ಯಾದವ ಶೆಟ್ಟಿ (69 ವರ್ಷ) ಜು.11ರಂದು ನಿಧನರಾದರು.

ಮೃತರು ಮಕ್ಕಳಾದ ಹೊಸಂಗಡಿ ಗ್ರಾಮ ಪಂಚಾಯತಿನ ವಿ.ಆರ್.ಎಲ್.ಸಿಬ್ಬಂದಿ ಸೌಮ್ಯ, ಸಂತೋಷ, ಶರಣ್ಯ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here