ನೆರಿಯ: ಕಾರು ಪಲ್ಟಿ ಚಾಲಕ ಸೇರಿ ಇಬ್ಬರು ಪ್ರಾಣಪಾಯದಿಂದ ಪಾರು.

0

ನೆರಿಯ: ಗಂಡಿಬಾಗಿಲು ನಿವಾಸಿ ರಾಬರ್ಟ್ ಎಂಬವರ ಕಾರು ಗಂಡಿಬಾಗಿಲು ಬಳಿ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನಡೆದಿದೆ.

ಕಾರು ಕಕ್ಕಿಂಜೆಯಿಂದ ಗಂಡಿಬಾಗಿಲು ಕಡೆಯಿಂದ ಹೋಗುತ್ತಿರುವಾಗ ಪಲ್ಟಿಯಾಗಿದೆ.

ಚಾಲಕನಿಗೆ ಹಾಗೂ ಕಾರಿನಲ್ಲಿ ಇದ್ದ ಮತ್ತೊಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here