ಶಿರ್ಲಾಲು: ಶ್ರೀಗಂಧ ನಿವಾಸದ ಗಾಯತ್ರಿ ಕಿಡ್ನಿ ವೈಫಲ್ಯದಿಂದ ನಿಧನ

0

ಶಿರ್ಲಾಲು: ಶಿರ್ಲಾಲು ಗ್ರಾಮದ ಶ್ರೀಗಂಧ ನಿವಾಸ ಜಯರಾಮ ಇವರ ಸಹೋದರಿ ಗಾಯತ್ರಿ (41ವರ್ಷ) ರವರು ಜು.4ರಂದು ಕಿಡ್ನಿ ವೈಫಲ್ಯದಿಂದ ನಿಧನರಾದರು.

ಮೃತರು ಓರ್ವ ಅಣ್ಣ ಹಾಗೂ ಓರ್ವ ತಮ್ಮನನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here