ಕುಕ್ಕಳದಲ್ಲಿ ಅಪಾಯದಂಚಿನಲ್ಲಿರುವ ವಿದ್ಯುತ್ ಕಂಬ

0

ಮಡಂತ್ಯಾರು: ಕುಕ್ಕಳ ಗ್ರಾಮದ ದರ್ಖಾಸು ಮನೆ ಗಿರಿಜ ಇವರ ಮನೆ ಪಕ್ಕದಲ್ಲಿ ವಿದ್ಯುತ್ ಕಂಬವಿದ್ದು, ಬೀಳುವ ಪರಿಸ್ಥಿತಿಯಲ್ಲಿದೆ.

ಒಂದು ವೇಳೆ ಬಿದ್ದರೆ ಗಿರಿಜರವರ ಮನೆಯ ಮೇಲೆ ಬೀಳುವ ಅಂದಾಜು ಇದೆ ಇದರ ಬುಡ ಈಗಾಗಲೇ ಜರಿದು ಬಿದ್ದಿದ್ದು ಅಪಾಯದ ಸೂಚನೆ ನೀಡುತ್ತಿದೆ.

ಮೆಸ್ಕಾಂ ಇಲಾಖೆ ಎಚ್ಚೆತ್ತುಕೊಳ್ಳದಿದ್ದರೆ ಅಪಾಯವಂತು ಖಂಡಿತ.ಮೆಸ್ಕಾಂ ಇಲಾಖೆಗೆ ಈಗಾಗಲೇ ದೂರು ನೀಡಿದ್ದು ಅಧಿಕಾರಿಗಳು ಮೌನವಾಗಿರುವುದು ವಿಪಯಾ೯ಸವಾಗಿದೆ.

LEAVE A REPLY

Please enter your comment!
Please enter your name here