ಮಾಲಾಡಿ: ಕುಳ್ಳಂಜ ಮನೆ ನಿವಾಸಿ ಸುಂದರಿ ನಿಧನ

0

ಮಾಲಾಡಿ: ಮಾಲಾಡಿ ಗ್ರಾಮದ ಕುಳ್ಳಂಜ ಮನೆಯ ದಿ.ಕೊರಗಪ್ಪ ಮಡಿವಾಳರವರ ಧರ್ಮಪತ್ನಿ ಸುಂದರಿ (86ವ) ಇವರು ಅಲ್ಪಕಾಲದ ಅಸೌಖ್ಯದಿಂದ ಜೂ.22ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಪುತ್ರ ಅಶೋಕ್ ಕುಮಾರ್, ಪುತ್ರಿಯರಾದ ಸರೋಜಿನಿ, ವಿಮಲ, ಯಶೋಧ, ಗೀತಾ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here